ಅವ್ವ ಚಲನ ಚಿತ್ರವು ೮ ಫೆಬ್ರವರಿ ೨೦೦೮ ರಲ್ಲಿ ಕನ್ನಡ ಭಾಷೆಯಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಕವಿತಾ ಲಂಕೇಶ್‌ರವರು ನಿರ್ದೇಶಿಸಿದ್ದಾರೆ. ದುನಿಯಾ ವಿಜಯ್ ಮತ್ತು ಶೃತಿ ನಾಯಕ ಮತ್ತು ನಾಯಕಿಯಾಗಿ ನಾಟಿಸಿದ್ದಾರೆ.ಈ ಚಿತ್ರವು ರಾಜ್ಯ ಪುರಸ್ಕಾರವನ್ನು ಪಡೆದುಕೊಂಡಿದೆ. == ಚಿತ್ರದಲ್ಲಿ ನಟಿಸಿರುವವರು == ಶೃತಿ ದುನಿಯಾ ವಿಜಯ್ ಸ್ಮಿತ ರಂಗಾಯಾನ ರಘು ಮಾಸ್ಟರ್ ರಾಕೇಶ್ ಸುಚೇಂದ್ರ ಪ್ರಸಾದ್ ಅರುಂಧತಿ ನಾಯಕ್ ಇನಾಗಿ ನಟರಾಜ್ ಪ್ರಸಂನ ಅಶ್ವತ್ ಅನುಮಕ್ಕ